ಜಾಹೀರಾತು
ಮುದ್ರಣ ಮಾಧ್ಯಮ
ವೃತ್ತ ಪತ್ರಿಕೆಗಳು
ಮ್ಯಾಗಜಿನ್‌ಗಳು
ಕಿರು ಪತ್ರಗಳು/ಕರಪತ್ರಗಳು
ವಿದ್ಯುನ್ಮಾನ ಮಾಧ್ಯಮ
ರೇಡಿಯೊ ಮತ್ತು ದೂರದರ್ಶನ
ಜಿಂಗಲ್‌ಗಳು
ಜಾಹೀರಾತುಗಳು
ಕಾರ್ಯಕ್ರಮಗಳು
ಪ್ರಾಯೋಜನೆ
ಇನ್-ಪ್ರೊಗ್ರಾಮ್
ಬ್ರ್ಯಾಂಡಿಂಗ್
ಹೊರಾಂಗಣ ಜಾಹೀರಾತು
ಹೋರ್ಡಿಂಗ್
ವಾಲ್ ಪೈಂಟಿಂಗ್
ಬಸ್ ಷೆಲ್ಟರ್
ಪ್ಲಾಟ್‌ಫಾರಂವಾಹನದ ಮೇಲೆ ಬ್ರ್ಯಾಂಡಿಂಗ್ವಿಡಿಯೊ ಆನ್ ವೀಲ್ಸ್
ಸಾಮಾಜಿಕ ಮಾಧ್ಯಮ
ವೆಬ್‌ಸೈಟ್
ವ್ಯಾಟ್ಸಪ್
ಟ್ವಿಟ್ಟರ್
ಇನ್‌ಸ್ಟಾಗ್ರಾಮ್ ಇತ್ಯಾದಿ
‘ಸಾಮಾನ್ಯ ಜನರಿಗಾಗಿ’ ಜಾಹೀರಾತು ಪ್ರಚಾರ
ಕೆಎಸ್‌ಎಂಸಿಎ ಕಂಪನಿಯು ಸರ್ಕಾರದ ಒಂದು ಸಂಸ್ಥೆ. ಇದು ಸರ್ಕಾರದ ಸಂಸ್ಥೆಗಳಿಗೆ ಜಾಹೀರಾತು ಮುಂತಾದ ಸೇವೆಗಳನ್ನು ಸಲ್ಲಿಸುತ್ತಿದೆ. ಸರ್ಕಾರದ ಕಾರ್ಯಕ್ರಮಗಳು, ಸ್ಕೀಮ್‌ಗಳು, ಯೋಜನೆಗಳು ಮುಂತಾದವುಗಳ ಬಗ್ಗೆ ಪ್ರಮುಖವಾಗಿ ಸಮಸ್ತ ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವುದು.
ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಸಾರ್ವಜನಿಕರ ಗಮನವನ್ನು ಸೆಳೆಯುವುದು ಮತ್ತು ಅದರಲ್ಲಿ ಅವರ ಆಸಕ್ತಿಯನ್ನು ಮೂಡಿಸುವುದು ಒಂದು ಸವಾಲಿನ ಕಾರ್ಯ. ಇತ್ತೀಚೆಗೆ ಉಂಟಾಗಿದ್ದ ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರು ಭಯಭೀತರಾಗದಂತೆ ಸರ್ಕಾರ ಕೈಗೊಂಡಿರುವ ವಿವಿಧ ನೆರವಿನ ಕ್ರಮಗಳ ಮೂಲಕ ಸಂದೇಶ ಮುಟ್ಟಿಸುವುದು ಅತ್ಯಂತ ಮಹತ್ವಪೂರ್ಣವಾದ ಮತ್ತು ಭರವಸೆಯನ್ನು ಪುನರುಚ್ಛರಿಸುವ ಮೂಲಕ ಸಕಾಲಿಕ ನೆರವಿಗೆ ಧಾವಿಸಿದ್ದು, ನೈಸರ್ಗಿಕ ವಿಪತ್ತುಗಳಾದ ಪ್ರವಾಹ ಮುಂತಾದ ಸಮಯದಲ್ಲಿ ಪರಿಹಾರ ಪ್ಯಾಕೇಜುಗಳು ಎಲ್ಲಿ ದೊರೆಯುತ್ತವೆ ಮತ್ತು ಅವುಗಳನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿ ನೀಡುವುದು ಮತ್ತು ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳು ಕೈಗೊಂಡಿರುವ ವಿವಿಧ ಕಾರ್ಯಗಳ ಬಗ್ಗೆ ಮಾಹಿತಿ ಒದಗಿಸಿರುವುದು ಸಹ ಪ್ರಚಾರದ ನಿದರ್ಶನವಾಗಿದೆ.
ಮಾಧ್ಯಮಗಳಿಗೆ ಹೊಂದಿಕೆಯಾಗುವಂತೆ ಸಂದೇಶಗಳನ್ನು ರೂಪಿಸುವುದು, ಮಾಧ್ಯಮದಲ್ಲಿನ ದಟ್ಟಣೆಯಲ್ಲಿ ಸಂದೇಶಗಳು ಅಗೋಚರವಾಗುವ ಸಾಧ್ಯತೆಗಳು ಇರುವುದರಿಂದ ಸಂದೇಶಗಳು ಎದ್ದುಕಾಣುವಂತಹ ಅನುಕೂಲವಿರುವ ಮಾಧ್ಯಮಗಳ ಆಯ್ಕೆಯ ಕೆಲಸವು ಮತ್ತೊಂದು ಸವಾಲಿನ ಕಾರ್ಯವಾಗಿರುತ್ತದೆ.
ಅಸ್ಪಷ್ಟ ಪದಗಳಿಂದ ಕೂಡಿದ ಮಾಹಿತಿ ಮತ್ತು ಅಗಾಧವಾದ ಅವಕಾಶಗಳು ಗ್ರಾಹಕರ ಬೆರಳತುದಿಯಲ್ಲೆ ಇರುವುದರಿಂದ ಅದನ್ನು ಪರಿಣಾಮಕಾರಿಯಾದ ರೀತಿಯಲ್ಲಿ ತಿಳಿಸುವುದು ಸಂವಾಹಕರ ಜವಾಬ್ದಾರಿಯಾಗಿರುವುದು.