top of page

ಮಾಹಿತಿಹಕ್ಕು 

ಪಾವತಿ ವಿಧಾನದ ಜೊತೆಗೆ ಆರ್‌ಟಿಐ ಅರ್ಜಿ/ಮೊದಲನೆ ಮೇಲ್ಮನವಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವ ಪೋರ್ಟಲ್ ಇದು. ಪಾವತಿಯನ್ನು ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಮಾಡಬಹುದು. ಕರ್ನಾಟಕ ಸರ್ಕಾರದ ಇಲಾಖೆಗಳಿಗೆ/ಸಾರ್ವಜನಿಕ ಪ್ರಾಧಿಕಾರಿಗಳಿಗೆ ಭಾರತೀಯ ಪ್ರಜೆಗಳು ಮಾತ್ರ ಈ ಪೋರ್ಟಲ್ ಮೂಲಕ ಆರ್‌ಟಿಐ ಅರ್ಜಿ/ಮೊದಲನೆ ಮೇಲ್ಮನವಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ

bottom of page